ಅಂಜನಿ ಪುತ್ರ

ಪುನೀತ್ ರಾಜ್ಕುಮಾರ್- ರಶ್ಮಿಕಾ ಮಂದಣ್ಣ ಅಭಿನಯದ 'ಅಂಜನಿ ಪುತ್ರ' ರೀರಿಲೀಸ್!
ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪುನೀತ್ ಅವರ ಜನ್ಮದಿನದಂದು ಜಾಕಿ ಸಿನಿಮಾ ದೊಡ್ಡ ಪರದೆ ಮೇಲೆ ಮತ್ತೊಮ್ಮೆ ತೆರೆಕಂಡಿತ್ತು. ಇದೀಗ ಪುನೀತ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನಿ ಪುತ್ರ ಸಿನಿಮಾ ಮತ್ತೊಮ್ಮೆ ಬಿಡುಗಡೆಗೆ ಸಜ್ಜಾಗಿದ್ದು, ಮೇ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಅಂಜನಿಪುತ್ರ ಸಿನಿಮಾ ಮೂಲಕ ಪಿಆರ್ ಕೆ ಮ್ಯೂಸಿಕ್ ಗೆ ಚಾಲನೆ
ಪುನೀತ್ ರಾಜ್ ಕುಮಾರ್ ಗೆ ಅಂಜನಿಪುತ್ರ ಸಿನಿಮಾ ವಿಶೇಷವಾದ ಸಿನಿಮಾ ಆಗಿದೆ. ಏಕೆಂದರೆ ಪಿಆರ್ ಕೆ ಆಡಿಯೋ ಸಂಗೀತ ಹಕ್ಕುಗಳನ್ನು ಪಡೆದಿರುವ ಮೊದಲ ಸಿನಿಮಾ ಅಂಜನಿ ಪುತ್ರ ಆಗಿದೆ.

