ಅಂಚೆ ಸೇವೆಗಳು

US ಗೆ ಭಾರತದಿಂದ ಅಂಚೆ ಸೇವೆಗಳು ತಾತ್ಕಾಲಿಕ ಬಂದ್
100 USD ಮೌಲ್ಯದ ವರೆಗಿನ ಪತ್ರಗಳು, ದಾಖಲೆಗಳು ಮತ್ತು ಉಡುಗೊರೆ ವಸ್ತುಗಳಿಗೆ ಸೇವೆಗಳು ಮುಂದುವರಿಯುತ್ತವೆ.

ರಾಜ್ಯದ ಆಯ್ದ ನಗರಗಳಲ್ಲಿ ಇನ್ಮುಂದೆ ಭಾನುವಾರವೂ ಅಂಚೆ ಕಚೇರಿಗಳು ಓಪನ್!
ಕಚೇರಿಗೆ ತೆರಳುವವರ ಬೇಡಿಕೆಗೆ ಮಣಿದ ಕರ್ನಾಟಕ ಅಂಚೆ ಇಲಾಖೆಯು ಭಾನುವಾರದಂದು ರಾಜ್ಯದಾದ್ಯಂತ ಆಯ್ದ ಕೆಲವು ಅಂಚೆ ಕಚೇರಿಗಳನ್ನು ತೆರೆಯಲು ಚಿಂತನೆ ನಡೆಸಿದೆ. ವಾರದ ಯಾವುದೇ ಕೆಲಸದ ದಿನದಂದು ಅವುಗಳನ್ನು ಮುಚ್ಚಲಾಗುತ್ತದೆ. ಇದರಿಂದ ಸಾರ್ವಜನಿಕರು ವಾರದ ಎಲ್ಲಾ ದಿನಗಳಲ್ಲಿ ಕನಿಷ್ಠ ತಮ್ಮ ನಗರಗಳಲ್ಲಿ ಯಾವುದಾದರೂ ಸ್ಥಳದಲ್ಲಿ ಅಂಚೆ ಸೇವೆಗಳನ್ನು ಪಡೆಯಬಹುದು.

