ಅಂಗಾಂಗ ರವಾನೆ

ನಮ್ಮ ಮೆಟ್ರೋದಲ್ಲಿ ತ್ವರಿತ ಅಂಗಾಂಗ ರವಾನೆ: ಜೀವ ಉಳಿಸಲು ನೆರವಾಯ್ತು BMRCL, ಅಪರೂಪದ ಕ್ಷಣಕ್ಕೆ ಹಳದಿ ಮಾರ್ಗ ಸಾಕ್ಷಿ..!
ಒಂದು ಶ್ವಾಸಕೋಶ ಮತ್ತು ಹೃದಯವನ್ನ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ನಾರಾಯಣ ಹೆಲ್ತ್ ಸಿಟಿ ಮತ್ತು ಆಸ್ಟರ್ ಆರ್ವಿ ಆಸ್ಪತ್ರೆಗೆ ನಮ್ಮ ಮೆಟ್ರೋದಲ್ಲೇ ಕೊಂಡೊಯ್ಯಲಾಗಿದೆ.

Bengaluru Metro ಮತ್ತೊಂದು ದಾಖಲೆ: ಕೇವಲ 20 ನಿಮಿಷದಲ್ಲಿ ಜೀವಂತ ಹೃದಯ ರವಾನೆ! Video
ನಿರ್ಣಾಯಕ ಹೃದಯ ಕಸಿಗಾಗಿ ಗುರುವಾರ ರಾತ್ರಿ 11 ಗಂಟೆಗೆ ಬೆಂಗಳೂರು ಮೆಟ್ರೋ ರೈಲಿನಲ್ಲಿ ಜೀವಂತ ಹೃದಯವನ್ನು ದಾಖಲೆಯ ಸಮಯದಲ್ಲಿ ಸಾಗಾಟ ಮಾಡಿದೆ.

