ವಿಶೇಷದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ: ಹೃದಯ ದಾನಿಯ ಕುಟುಂಬ ಭೇಟಿಯಾದ ವಿದ್ಯಾರ್ಥಿನಿ!
ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಫಿನು ಶೆರಿನ್ ಎಂಬ ಕೇರಳದ ವಿದ್ಯಾರ್ಥಿನಿ ತನಗೆ ಹೃದಯ ಕಸಿಗೆ ನೆರವಾಗಿದ್ದ ಅಂಗಾಂಗ ದಾನಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.