ರಾಜ್ಯಸರ್ಕಾರಿ ಯೋಜನೆಯಡಿ ಹೃದಯ ಕಸಿ: ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಬಾಗಲಕೋಟೆ ವ್ಯಕ್ತಿಗೆ ಮರುಜನ್ಮ
ಹುಟ್ಟಿನಿಂದಲೂ ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಗಲಕೋಟೆ ಮೂಲದ 38 ವರ್ಷದ ವ್ಯಕ್ತಿಯೊಬ್ಬರಿಗೆ ತಮ್ಮ ಸಾವಿಗೆ ಸಮೀಪವಾಗಿದ್ದ ವೇಳೆ ರಾಜ್ಯ ಸರ್ಕಾರದ ಅಂಗಾಂಗ ಕಸಿ ಯೋಜನೆಯ್ಯಡಿಯಲ್ಲಿ ದಾನಿಯೊಬ್ಬನ ಹೃದಯ ಸಿಕ್ಕು ಹೊಸ ಬದುಕು ದೊರಕಿದೆ.