ಅಂಗವೈಕಲ್ಯ ಪಿಂಚಣಿ ವಿತರಣೆಯಲ್ಲಿ ಹೊಸ ವ್ಯವಸ್ಥೆ ಅಳಾವಡಿಸಿಕೊಳ್ಳುವ 7 ನೇ ವೇತನ ಆಯೋಗದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಬದಿಗಿರಿಸಿದ್ದು, ಈ ಹಿಂದಿನ ವ್ಯವಸ್ಥೆಯನ್ನೇ ಮುಂದುವರೆಸಲು ತೀರ್ಮಾನಿಸಿದೆ.