ಅಂಗನವಾಡಿ ನೌಕರರು

ಹಂತ ಹಂತವಾಗಿ ಬೇಡಿಕೆ ಈಡೇರಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ: ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು!
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಅಂಗನವಾಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಉದ್ಯೋಗ ಭದ್ರತೆ ಬಗ್ಗೆ ಅಂಗನವಾಡಿ ನೌಕರರಲ್ಲಿ ಆತಂಕ
ಅಂಗನವಾಡಿ ನೌಕರರು ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ, ಗರ್ಭಿಣಿಯರ ಆರೋಗ್ಯ ನೋಡಿಕೊಳ್ಳುವ ಕೆಲಸ ಹೀಗೆ ಹಲವು ಕೆಲಸಗಳ ಹೊರೆಯಿಂದ ಮತ್ತು ಕಡಿಮೆ ವೇತನದಿಂದ ಈಗಾಗಲೇ ನಲುಗಿ ಹೋಗಿದ್ದು ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ)ಯ ಜಾರಿಯಿಂದ ತಮ್ಮ ಉದ್ಯೋಗಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಆತಂಕದಲ್ಲಿದ್ದಾರೆ.

