ಎನ್ನಾರೈ ಕೈಗಾರಿಕೋದ್ಯಮಿ, ಲಂಡನ್ನ ಕೋಟ್ಯಧಿತಿಗಳಲ್ಲಿ ಒಬ್ಬರಾದ ಲಾರ್ಡ್ ಸ್ವರಾಜ್ ಪೌಲ್ ಅವರ ಪುತ್ರ ಅಂಗದ್ ಪೌಲ್ (45) ಅವರು ಭಾನುವಾರ ಲಂಡನ್ನ ತಮ್ಮ ಬಹುಅಂತಸ್ತಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ...