ದೇಶಭೀಕರ: ಚಲಿಸುತ್ತಿದ್ದ ರೈಲಿನಿಂದ ಮೊಬೈಲ್ ಕದಿಯಲು ಕಳ್ಳನ ಯತ್ನ, ಕೆಳಗೆ ಬಿದ್ದು ಪ್ರಯಾಣಿಕ ದುರಂತ ಸಾವು, Video
ಗುಜರಾತ್ನ ಅಂಕಲೇಶ್ವರ ಸಮೀಪದ ಪನೋಲಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೊಬೈಲ್ ಕಸಿಯುವ ಯತ್ನವೊಂದು ದುರಂತದಲ್ಲಿ ಅಂತ್ಯಗೊಂಡಿದ್ದು, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.