ವಾಣಿಜ್ಯಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವಿರಚಿತ "ಹಣ ಏನಿದು ನಿನ್ನ ವಿಚಿತ್ರ ಗುಣ" ಪುಸ್ತಕ ಅಮೇಜಾನ್ ನಲ್ಲಿ ನಂ.1, 18 ದಿನಗಳಲ್ಲಿ 4ನೇ ಮುದ್ರಣ!
ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಹಣದ ಕುರಿತಾಗಿ ಬರೆದಿರುವ ಹಣ ಏನಿದು ನಿನ್ನ ವಿಚಿತ್ರ ಗುಣ ಪುಸ್ತಕ ಪ್ರಕಟಗೊಂಡ 18 ದಿನಗಳಲ್ಲಿ 4 ನೇ ಮುದ್ರಣ ಕಂಡಿದೆ.