ಜುಬೇರ್ ಕೆ ಖಾನ್ ಮತ್ತು ಶ್ರೇಯಾ ಶುಕ್ಲಾ ಅಭಿನಯದ ನ್ಯಾಯ್: ದಿ ಜಸ್ಟಿಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಿಲೀಪ್ ಗುಲಾಟಿ ನಿರ್ದೇಶಿಸಿದ್ದಾರೆ.