ವಿದೇಶಕೊರೋನಾ ನಂತರ ಮತ್ತೊಂದು ಮಾರಣಾಂತಿಕ ಭೀತಿ: 48,500 ವರ್ಷಗಳ ಹಳೆಯ ಜಾಂಬಿ ವೈರಸ್ ಗೆ ಫ್ರೆಂಚ್ ವಿಜ್ಞಾನಿಗಳಿಂದ ಜೀವ!
ಚೀನಾ ದೇಶದ ಮಹಾ ಎಡವಟ್ಟಿನಿಂದ ಜಗತ್ತು ಈ ಹಿಂದೆಂದೂ ಕಂಡಿರದ ರೀತಿಯಲ್ಲಿ ಕೊರೋನಾ ಹೆಮ್ಮಾರಿ ಪೀಡಿಸುತ್ತಿರುವ ಹೊತ್ತಿನಲ್ಲೇ ಇದೀಗ ಫ್ರೆಂಚ್ ವಿಜ್ಞಾನಿಗಳ ತಂಡ 48,500 ವರ್ಷಗಳ ಹಳೆಯ ಜಾಂಬಿ ವೈರಸ್ ಗೆ ಜೀವ ತುಂಬುವ ಮೂಲಕ ಜಗತ್ತಿಗೆ ಮತ್ತೊಂದು ಸಾಂಕ್ರಾಮಿಕ ಕಂಟಕ ಎದುರಾಗುವಂತೆ ಮಾಡಿದ್ದಾರೆ.