Zoho Mail

Gmail ನಿಂದ Zoho Mail ಗೆ ಎಲ್ಲಾ ಇ-ಮೇಲ್ ಗಳನ್ನು ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ
ನೀವು ಮೇಲ್ ನ್ನು ಬದಲಾಯಿಸಿದಾಗ ಏನಾಗುತ್ತದೆ? ನೀವು ಏನು ಗಳಿಸುತ್ತೀರಿ, ಏನು ಕಳೆದುಕೊಳ್ಳುತ್ತೀರಿ ಮತ್ತು ನಿಮ್ಮ ಖಾತೆಯನ್ನು ಸರಾಗವಾಗಿ ಹೇಗೆ ವರ್ಗಾವಣೆ ಮಾಡುವುದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸ್ವದೇಶಿ ಮಂತ್ರ: Gmail ನಿಂದ Zoho Mailಗೆ ಅಮಿತ್ ಶಾ ಶಿಫ್ಟ್; ಟ್ರಂಪ್ಗೆ ಠಕ್ಕರ್
ಇದು ಅಮೆರಿಕದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ನಡುವೆ ಕೇಂದ್ರ ಸರ್ಕಾರ ನಡೆಸುತ್ತಿರುವ 'ಸ್ವದೇಶಿ' ತಂತ್ರಜ್ಞಾನದ ಪ್ರಗತಿಯಲ್ಲಿ ಮತ್ತೊಂದು ಹೆಜ್ಜೆಯಾಗಿದೆ.

