ಭಕ್ತಿ-ಜ್ಯೋತಿಷ್ಯಸೂರ್ಯಪಥ ಬದಲಿಸುವ ಸಂಕ್ರಮಣ: ಪುಣ್ಯ ಸ್ನಾನ, ಸುಗ್ಗಿ, ಪುರಾಣೋಕ್ತ ಆಚರಣೆ 'ಸಂಕ್ರಾಂತಿಯ ವಿಶೇಷಣ'
ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಮಣ ಎಂದು ಹೆಸರು. ಅಂದರೆ ಒಂದು ವರ್ಷದಲ್ಲಿ ಹನ್ನೆರಡು ಸಂಕ್ರಮಣಗಳಿದ್ದು, ಮೇಷ ಸಂಕ್ರಮಣದಿಂದ ಇವುಗಳು ಆರಂಭವಾಗುತ್ತವೆ.