ಕ್ರಿಕೆಟ್PSL ಬದಲಿಗೆ IPL ಆಯ್ಕೆ; ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿಗೆ ಎರಡು ವರ್ಷ ನಿಷೇಧ
ಇಸ್ಲಾಮಾಬಾದ್ ಯುನೈಟೆಡ್ಗೆ ಬದಲಿ ಆಟಗಾರನಾಗಿ ಮುಜರಬಾನಿಯನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ, ಅವರನ್ನು ಐಪಿಎಲ್ನ ಫ್ರಾಂಚೈಸಿಯಾದ ಕೋಲ್ಕತ್ತಾ ನೈಟ್ ರೈಡರ್ಸ್ ಸಂಪರ್ಕಿಸಿದ ನಂತರ ಅವರು ಪಿಎಸ್ಎಲ್ನಿಂದ ಹಿಂದೆ ಸರಿಯಲು ನಿರ್ಧರಿಸಿದರು.