ದೇಶಸಂಸತ್ತಿನ ಬಜೆಟ್ ಅಧಿವೇಶನ ಮುಕ್ತಾಯ: ಸರ್ಕಾರ-ವಿರೋಧ ಪಕ್ಷದ ನಡುವಿನ ಭಿನ್ನಾಭಿಪ್ರಾಯ ಹೆಚ್ಚಳ
ಅಧಿವೇಶನದಲ್ಲಿ ಹತ್ತು ಸರ್ಕಾರಿ ಮಸೂದೆಗಳನ್ನು ಮಂಡಿಸಿದ್ದು, 16 ಮಸೂದೆಗಳನ್ನು ಅಂಗೀಕರಿಸಲಾಯಿತು. ವಕ್ಫ್ (ತಿದ್ದುಪಡಿ ಮಸೂದೆ) 2025 ರ ಅಂಗೀಕಾರದ ಸಮಯದಲ್ಲಿ ಎರಡೂ ಸದನಗಳಲ್ಲಿ ಸಾಕಷ್ಟು ಚರ್ಚೆ, ವಾಗ್ಯುದ್ಧಗಳು ನಡೆದವು.