ವಿದೇಶ'zero-click' ಸ್ಪೈವೇರ್ ದಾಳಿಗೆ ಪತ್ರಕರ್ತರು-ಕಾರ್ಯಕರ್ತರು ಗುರಿ: ವಾಟ್ಸಾಪ್ ಹ್ಯಾಕ್ ಭೀತಿ
ಹ್ಯಾಕಿಂಗ್ ಗೆ ಗುರಿಯಾಗಿಸಿಕೊಂಡ ವ್ಯಕ್ತಿಗಳಲ್ಲಿ ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರು ಸೇರಿದ್ದಾರೆ, ಅವರ ವೈಯಕ್ತಿಕ ಗೌಪ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆದರಿಕೆ ಒಡ್ಡಲಾಗುತ್ತಿದೆ.