ನಿನ್ನೆ ವಿಧಾನಸೌಧಕ್ಕೆ ಪೋಸ್ಟ್ ಆಫೀಸ್ ಅಧಿಕಾರಿಗಳು ಬಂದಿದ್ದರು. ಇದೇನಪ್ಪಾ ಅಂಚೆ ಇಲಾಖೆ ಅಧಿಕಾರಿಗಳಿಗೆ ಅಲ್ಲೇನು ಕೆಲಸ, ಪೋಸ್ಟ್ ಆಫೀಸ್ ವಿಧಾನಸೌಧಕ್ಕೆ ಶಿಫ್ಟ್ ಆಯ್ತಾ ಅಂದುಕೊಂಡಿರಾ?