Zepto

ಝೆಪ್ಟೋ ಗೋದಾಮಿನಲ್ಲಿ ನೈರ್ಮಲ್ಯ ಕೊರತೆ; ಇಂದಿರಾ ಕ್ಯಾಂಟಿನ್ ನಲ್ಲಿ ಇಲಿಗಳ ಪಾರುಪತ್ಯ: ಬೀಗ ಜಡಿದ ಅಧಿಕಾರಿಗಳು!
ರಾಜ್ಯ

ಝೆಪ್ಟೋ ಗೋದಾಮಿನಲ್ಲಿ ನೈರ್ಮಲ್ಯ ಕೊರತೆ; ಇಂದಿರಾ ಕ್ಯಾಂಟಿನ್ ನಲ್ಲಿ ಇಲಿಗಳ ಪಾರುಪತ್ಯ: ಬೀಗ ಜಡಿದ ಅಧಿಕಾರಿಗಳು!

ಅಶುದ್ಧ ಆಹಾರಗಳು, ಅನುಚಿತ ಲೇಬಲಿಂಗ್, ತಪ್ಪಾದ ಬ್ರ್ಯಾಂಡ್ ಬಳಕೆ ಹಾಗೂ ಆಹಾರ ನಿರ್ವಹಣೆ ಮತ್ತು ಸಂಗ್ರಹಣಾ ಅಭ್ಯಾಸಗಳಲ್ಲಿ ಉಲ್ಲಂಘನೆಗಳು ಕಂಡುಬಂದ ಕಾರಣ, ಅನ್ವಯವಾಗುವ FSSAI ನಿಬಂಧನೆಗಳ ಅನುಸಾರ ಗೋದಾಮನ್ನು ಸೀಲ್ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಆಹಾರ ಪದಾರ್ಥಗಳ ಮೇಲೆ ಬೂಸ್ಟ್, ಫಂಗಸ್ ಪತ್ತೆ: Zepto ವೇರ್ ಹೌಸ್ ಲೈಸೆನ್ಸ್ ರದ್ದು!
ದೇಶ

ಆಹಾರ ಪದಾರ್ಥಗಳ ಮೇಲೆ ಬೂಸ್ಟ್, ಫಂಗಸ್ ಪತ್ತೆ: Zepto ವೇರ್ ಹೌಸ್ ಲೈಸೆನ್ಸ್ ರದ್ದು!

ವೇರ್ ಹೌಸ್ ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕೆಟ್ಟು ಹೋಗಿದ್ದ ತಿನಿಸುಗಳು, ಬೂಸ್ಟ್, ಫಂಗಸ್ ಸಹಿತ ಹಣ್ಣು ತರಕಾರಿಗಳು ಕಂಡುಬಂದಿವೆ.

Zepto ಡೆಲಿವರಿ ಬಾಯ್ ಪ್ರಚೋದಿಸಿ ಪೆಟ್ಟು ತಿಂದ ಬೆಂಗಳೂರು ಉದ್ಯಮಿ, Video viral
ರಾಜ್ಯ

Zepto ಡೆಲಿವರಿ ಬಾಯ್ ಪ್ರಚೋದಿಸಿ ಪೆಟ್ಟು ತಿಂದ ಬೆಂಗಳೂರು ಉದ್ಯಮಿ, Video viral

ಬೆಂಗಳೂರಿನ ಬಸವೇಶ್ವರನಗರದಲ್ಲಿ ಈ ಘಟನೆ ನಡೆದಿದ್ದು, ವಿಳಾಸ ತಪ್ಪಾಗಿದ್ದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗ್ರಾಹಕನ ಮೇಲೆ ಡೆಲಿವರಿ ಯುವಕ ಹಲ್ಲೆ ನಡೆಸಿದ್ದಾರೆ.

Zepto ನಲ್ಲಿ ಕೊತ್ತಂಬರಿ ಸೊಪ್ಪಿಗೆ 131 ರೂಪಾಯಿ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ
ವಾಣಿಜ್ಯ

Zepto ನಲ್ಲಿ ಕೊತ್ತಂಬರಿ ಸೊಪ್ಪಿಗೆ 131 ರೂಪಾಯಿ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

ಗುರುಗ್ರಾಮದ ಓರ್ವ ಗ್ರಾಹಕ 100 ಗ್ರಾಮ್ ಕೊತ್ತಂಬರಿ ಸೊಪ್ಪಿಗೆ 131 ರೂಪಾಯಿ ಬೆಲೆ ನಿಗದಿಪಡಿಸಿರುವುದನ್ನು ಗಮನಿಸಿ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಆನ್‌ಲೈನ್‌ ಖರೀದಿ: Hershey’s ಚಾಕೊಲೇಟ್ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ!
ದೇಶ

ಆನ್‌ಲೈನ್‌ ಖರೀದಿ: Hershey’s ಚಾಕೊಲೇಟ್ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ!

ಹರ್ಷಿಸ್​​​​​ ಚಾಕೊಲೇಟ್ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಸ್ವತಃ ಹರ್ಷಿಸ್​​​​​ ಕಂಪೆನಿ ವಿಡಿಯೋಗೆ ಕಾಮೆಂಟ್​​ ಮೂಲಕ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದೆ.