ವಿದೇಶಉಕ್ರೇನ್ನ ಜಪೋರಿಝಿಯಾ ನಗರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಿಂದ 17 ಮಂದಿ ಸಾವು
ಜಪೋರಿಝಿಯಾ ಇತ್ತೀಚಿನ ವಾರಗಳಲ್ಲಿ ಪದೇ ಪದೇ ದಾಳಿಗೆ ತುತ್ತಾಗಿದೆ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ವಾರ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಸ್ವಾಧೀನಪಡಿಸಿಕೊಂಡ ಉಕ್ರೇನ್ ನಿಯಂತ್ರಿತ ಭಾಗದಲ್ಲಿದ್ದ ಪ್ರದೇಶ ಇದಾಗಿದೆ.