ವಿಶೇಷಜನರ ಕುಚೋದ್ಯಗಳಿಂದ ನೊಂದು ಕಾಡು ಸೇರಿದ್ದ 'ರಿಯಲ್ ಲೈಫ್ ಮೋಗ್ಲಿ' ಜಂಜೀಮನ್ ಏಲಿ ಮತ್ತೆ ನಾಡಿಗೆ!
ಆ 'ಜಂಗಲ್ ಬುಕ್' ಕಹಾನಿ, ಅದರಲ್ಲಿನ' ಮೋಗ್ಲಿ ಅನ್ನೋ ಕಾಡುಹುಡುಗನನ್ನು ಇಷ್ಟುದಿನ ನಾವು ಕಾರ್ಟೂನ್ಗಳಲ್ಲಿ ಕಣ್ತುಂಬಿಕೊಂಡಿದ್ದೆವು. ಇತ್ತೀಚೆಗೆ ಜಂಗಲ್ ಬುಕ್ ಚಿತ್ರವೂ ಪ್ರದರ್ಶನ ಕಂಡಿತ್ತು. ಇದೀಗ ನಿಜವಾದ ಮೋಗ್ಲಿ ಕಾಡು ಬಿಟ್ಟು ನಾಡಿಗೆ ಬಂದಿದ್ದಾನೆ ಅಂದರೆ ನಂಬ್ತೀರಾ?