ಬಾಲಿವುಡ್Sabki jali hai: ಧುರಂಧರ್ 2 ಯಶಸ್ಸು; ಬಾಲಿವುಡ್ ಬಗ್ಗೆ ಕಾಮಿಡಿಯನ್ ಜಾಕಿರ್ ಖಾನ್ ಟೀಕೆ, ನೆಟ್ಟಿಗರ ಕಿಡಿ!
ಆಯ್ದ ಸಿನಮಾಗಳ ಯಶಸ್ಸನ್ನು ಮಾತ್ರ ಆಚರಿಸುವ ಬಾಲಿವುಡ್ ಪ್ರವೃತ್ತಿಯನ್ನು ಲೇವಡಿ ಮಾಡಿದ್ದಾರೆ. ಸಿನಿಮಾಗೆ ಇದ್ದಕ್ಕಿದ್ದಂತೆ ಜನಪ್ರಿಯತೆ ಹೆಚ್ಚಿದ್ದನ್ನು ಅಣಕಿಸಿದ ಅವರು, ಅದರಲ್ಲಿ ಹೆಚ್ಚಿನವು ನೈಜಕ್ಕಿಂತ ಹೆಚ್ಚಾಗಿ ಶೋಆಫ್ ಕಾಣುತ್ತದೆ ಎಂದಿದ್ದಾರೆ.