ಕ್ರಿಕೆಟ್'ನೀವು PCB ನಡೆಸುತ್ತಿದ್ದೀರಿ, ಕ್ಲಬ್ ಅಲ್ಲ..' ಲೈವ್ ಶೋನಲ್ಲಿ ಪಿಸಿಬಿ ಅಧ್ಯಕ್ಷ ಝಕಾ ವಿರುದ್ಧ ಅಫ್ರಿದಿ ಗರಂ
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್ಗಳಿಂದ ಸೋಲಿಸುವ ಮೂಲಕ 2023ರ ವಿಶ್ವಕಪ್ಗೆ ಮರಳಿದೆ. ಆದರೆ ಮೈದಾನದ ಹೊರಗೆ, ನಾಯಕ ಮತ್ತು ಪಾಕಿಸ್ತಾನ ಕ್ರಿಕೆಟ್ಗೆ ಸಂಬಂಧಿಸಿದ ವಿವಾದ ಮುಂದುವರೆದಿದೆ.