ವಿದೇಶವಿರೋಧಿಗಳ ಸರ್ಕಾರವಿದ್ದಾಗಲೂ ಜೀವಭಯದಲ್ಲಿ ಕಾಬೂಲ್ನಲ್ಲೇ ಅಡಗಿದ್ದೆ: ತಾಲಿಬಾನ್ ವಕ್ತಾರ
ಕಳೆದ ತಿಂಗಳು ಕಾಬೂಲ್ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಕಾಣಿಸಿಕೊಂಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ವಿರೋಧಿಗಳ ಸರ್ಕಾರವಿದ್ದಾಗಲೂ ದೇಶದಲ್ಲೇ ಅಡಗಿದ್ದೆ ಎಂದು ಹೇಳಿಕೊಂಡಿದ್ದಾನೆ.