ರಾಜ್ಯಮಾಜಿ ಸಂಸದ, ಶಿಕ್ಷಣ ತಜ್ಞರಿಗೆ ಬೆದರಿಕೆ ಹಾಕಿ ರೂ.20 ಕೋಟಿ ವಂಚಿಸಿದ್ದ ಆರೋಪಿ ಸಿಸಿಬಿ ವಶಕ್ಕೆ
ಆರ್ಎಸ್ಎಸ್ ನಾಯಕ ಹಾಗೂ ಅಮಿತ್ ಶಾ, ಜೆಪಿ ನಡ್ಡಾ ಸೇರಿ ಇತರೆ ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ಸಾಕಷ್ಟು ಮಾಜಿ ಸಂಸದ ಹಾಗೂ ಶಿಕ್ಷಣ ತಜ್ಞರೊಬ್ಬರಿಗೆ ಬರೋಬ್ಬರಿ ರೂ.20 ಕೋಟಿ ವಂಚಿಸಿದ್ದ ಆರೋಪಿಯೊಬ್ಬ ಸಿಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾನೆ.