ಸಿನಿಮಾ ಸುದ್ದಿ'ಮಳೆಯಲಿ ಜೊತೆಯಲಿ' ನಟಿ ಯುವಿಕಾ ಚೌಧರಿ ವಿರುದ್ಧ ಹರಿಯಾಣ ಪೋಲೀಸರಿಂದ ಎಫ್ಐಆರ್!
ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಜಾತಿ/ಸಮುದಾಯಕ್ಕೆ ಸೇರಿದ ಪದವನ್ನು ಬಳಸಿ ಅವಮಾನಿಸಿದ್ದಾರೆಂದು ಆರೋಪದ ಮೇಲೆ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಯುವಿಕಾ ಚೌಧರಿ ವಿರುದ್ಧ ಹರಿಯಾಣ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.