ರಾಜ್ಯಮೈಸೂರು ದಸರಾ ಮುನ್ನುಡಿ: ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ; ಮಾನಸಗಂಗೋತ್ರಿಯಲ್ಲಿ 8 ದಿನಗಳ ಕಾಲ ಯುವ ಕಲರವ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮುನ್ನುಡಿಯಾದ 'ಯುವ ಸಂಭ್ರಮಕ್ಕೆ ಇಂದು ಸಂಜೆ, ಮಾನಸಗಂಗೋತ್ರಿಯ ಕುವೆಂಪು ಮುಕ್ತ ಬಯಲು ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಆ ಕುರಿತ ವರದಿ ಇಲ್ಲಿದೆ: