ಸಿನಿಮಾ ಸುದ್ದಿಇನ್ನು 'ಯುವ' ಪರ್ವ ಆರಂಭ: ಅದ್ಧೂರಿ ಕಾರ್ಯಕ್ರಮದ ಮೂಲಕ ಚಿತ್ರರಂಗಕ್ಕೆ ಯುವ ರಾಜ್ ಕುಮಾರ್ ಭರ್ಜರಿ ಎಂಟ್ರಿ!
ಡಾ.ರಾಜ್ ಕುಮಾರ್ ಕುಟುಂಬದ ಎರಡನೇ ತಲೆಮಾರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್ಕುಮಾರ್ (Yuva Rajkumar) ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ಭರ್ಜರಿಯಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.