Yuddhakaanda

ಯುದ್ಧಕಾಂಡ ಕನ್ನಡ ಚಿತ್ರದ ಟ್ರೈಲರ್
ವಿಡಿಯೋ

ಯುದ್ಧಕಾಂಡ ಕನ್ನಡ ಚಿತ್ರದ ಟ್ರೈಲರ್

ಯುದ್ಧಕಾಂಡ ಚಿತ್ರದ ಟೀಸರ್
ವಿಡಿಯೋ

ಯುದ್ಧಕಾಂಡ ಚಿತ್ರದ ಟೀಸರ್

'ಯುದ್ಧಕಾಂಡ' ಕಥೆ ಕೇಳಿದಾಗ ನನ್ನ ಮಗಳ ನೆನಪಾಯಿತು: ಅಜಯ್ ರಾವ್ ಹೀಗೆ ಹೇಳಿದ್ಯಾಕೆ?
ಸಿನಿಮಾ ಸುದ್ದಿ

'ಯುದ್ಧಕಾಂಡ' ಕಥೆ ಕೇಳಿದಾಗ ನನ್ನ ಮಗಳ ನೆನಪಾಯಿತು: ಅಜಯ್ ರಾವ್ ಹೀಗೆ ಹೇಳಿದ್ಯಾಕೆ?

ಪವನ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ ಮತ್ತು ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ಕ್ಕೆ ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಆಯ್ಕೆ
ಸಿನಿಮಾ ಸುದ್ದಿ

ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ಕ್ಕೆ ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಆಯ್ಕೆ

ಪವನ್ ಭಟ್ (ಕಟಿಂಗ್ ಶಾಪ್) ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ವಕೀಲರಾಗಿ ಮತ್ತು ಸುಪ್ರಿತಾ ಸತ್ಯನಾರಾಯಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. "ಹೊಂದಿಸಿ ಬರೆಯಿರಿ" ಚಿತ್ರದ ನಟಿ ಅರ್ಚನಾ ಜೋಯಿಸ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಯುದ್ಧಕಾಂಡ ಚಿತ್ರದ ಟೈಟಲ್ ಟೀಸರ್
ಮನರಂಜನೆ

ಯುದ್ಧಕಾಂಡ ಚಿತ್ರದ ಟೈಟಲ್ ಟೀಸರ್

ನಟ ಕೃಷ್ಣ ಅಜೇಯ ರಾವ್ ಅಭಿನಯದ ಯುದ್ಧಕಾಂಡ ಚಿತ್ರದ ಟ್ರೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪವನ್ ಭಟ್ ನಿರ್ದೇಶಿಸಿದ್ದಾರೆ.