ದೇಶಸಿಎಂ ಜಗನ್ ಮೇಲೆ ಹಲ್ಲೆ ಪ್ರಕರಣ: ನಾಯ್ಡು, ಪವನ್ ಕಲ್ಯಾಣ್ ವಿರುದ್ಧ YSRP ದೂರು
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮೇಲೆ ಹಲ್ಲೆ ನಂತರ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ವೈಎಸ್ ಆರ್ ಪಿ ದೂರು ನೀಡಿದೆ.