ದೇಶತಲೆ ಮೇಲೆ ಕಾರು ಹರಿದು ಸಾವು: 'ಸಿಂಗಯ್ಯ ಸಾವಿಗೆ Jagan Mohan Reddy ನಿರ್ಲಕ್ಷ್ಯವೇ ಕಾರಣ'; ಅಣ್ಣನ ವಿರುದ್ಧ YS Sharmila!
ಬೆಟ್ಟಿಂಗ್ನಲ್ಲಿ ಮೃತಪಟ್ಟವರ ಪ್ರತಿಮೆಯನ್ನು ನಿರ್ಮಿಸುವುದೇ ತಪ್ಪು.. ಅಂತಹವರ ವಿಗ್ರಹ ಲೋಕಾರ್ಪಣೆಗೆ ಹೋಗಿ ರೋಡ್ ಶೋ ಮಾಡಿ ಇಬ್ಬರ ಬಲಿ ಪಡೆದಿರುವುದು ಅಕ್ಷಮ್ಯ ಎಂದು ಶರ್ಮಿಳಾ ಹೇಳಿದರು.