ದೇಶಹಾಡು ಹಾಡಿದ್ದಕ್ಕೆ ಯೂಟ್ಯೂಬರ್ ಹತ್ಯೆ? ಜಿಮ್ ಹೊರಗಡೆ 2 ನಿಮಿಷಗಳಲ್ಲಿ 20 ಸುತ್ತು ಗುಂಡು ಹಾರಿಸಿ ಅಂಕಿತ್ ಬಲಿಯಾನ್ ಕೊಲೆ
ಹರ್ಯಾಣ್ವಿ ಜನಪ್ರಿಯ ಗಾಯಕ ಮತ್ತು ಯೂಟ್ಯೂಬರ್ ಆಗಿದ್ದ ಅಂಕಿತ್ ಬಲಿಯಾನ್ ಅವರನ್ನು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಜಿಮ್ ಹೊರಗೆ ದುಷ್ಕರ್ಮಿಗಳು ಗುಂಡಿಕ್ಕಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ: