ದೇಶಲಡಾಖ್ ನಲ್ಲಿ ಭಾರತೀಯ ಸೇನೆಗೇ ಒತ್ತಡ, ಕಿರುಕುಳ?; ಯೂಟ್ಯೂಬರ್ ರಕ್ಷಣಾ ಕಾರ್ಯಾಚರಣೆಯಲ್ಲಿ ಮಾಹಿತಿ ಬಹಿರಂಗ; ಗಂಭೀರ ಆರೋಪ
ರಟ್ಟನ್ ಧಿಲ್ಲೋನ್ ಅವರ X ನಲ್ಲಿ ಪೋಸ್ಟ್ ಮಾಡಲಾದ ಪೋಸ್ಟ್ನಿಂದ ಈ ವಿಷಯ ಚರ್ಚೆಗೆ ಗ್ರಾಸವಾಗಿದ್ದು, ಅವರು ಇಂತಹ ಘಟನೆಗಳು ಸೂಕ್ಷ್ಮ ಗಡಿ ಪ್ರದೇಶದಲ್ಲಿ ಸೈನ್ಯವನ್ನು ಅದರ ಪ್ರಾಥಮಿಕ ಜವಾಬ್ದಾರಿಗಳಿಂದ ಬೇರೆಡೆಗೆ ತಿರುಗಿಸುತ್ತವೆ ಎಂದು ವಾದಿಸಿದ್ದಾರೆ.