ದೇಶತುಂಬಿ ಹರಿಯುತ್ತಿರುವ ಗಾಂಗಾ ನದಿ: ವಿದ್ಯುತ್ ಕಂಬ ಏರಿ ಡೈವ್ ಮಾಡುತ್ತಿರುವ ಯುವಕ; ಅಪಾಯಕಾರಿ ಸ್ಟಂಟ್ Video Viral
ಉತ್ತರ ಭಾರತದಲ್ಲಿ ಮಳೆ ಅಬ್ಬರ ಜೋರಾಗಿದ್ದು ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಗಂಗಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ಗಂಗಾ ನದಿ ಪ್ರವಹಿಸುವ ಘಾಟ್ ಗಳಲ್ಲಿ ಸಾಮಾನ್ಯವಾಗಿ ನದಿ ತುಂಬಿ ಹರಿಯುತ್ತಿದ್ದು ಇದೇ ನದಿಯಲ್ಲಿ ಸ್ಥಳೀಯ ಯುವಕರು ಅಪಾಯಕಾರಿಯಾಗಿ ಸ್ವಿಮ್ಮಿಂಗ್ ಮಾಡುತ್ತಿದ್ದಾರೆ.