ಕ್ರೀಡೆಯೂತ್ ವರ್ಲ್ಡ್ ಚಾಂಪಿಯನ್ಶಿಪ್: ಎಂಟು ಭಾರತೀಯ ಬಾಕ್ಸರ್ ಗಳು ಫೈನಲ್ ಪ್ರವೇಶ
ಎಐಬಿಎ ಯೂತ್ ಮೆನ್ಸ್ ಮತ್ತು ವುಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತೀಯರು ಐತಿಹಾಸಿಕ ಪ್ರದರ್ಶನ ನಿಡುವುದರೊಡನೆ ಏಳು ಮಹಿಳೆಯರು ಮತ್ತು ಓರ್ವ ಪುರುಷ ಬಾಕ್ಸರ್ ಸೇರಿದಂತೆ 8 ಬಾಕ್ಸರ್ಗಳು ಪೋಲೆಂಡ್ನ ಕೀಲ್ಸ್ನಲ್ಲಿ ನಡೆದ ಸ್ಪರ್ಧೆಯ ಎಂಟನೇ ದಿನದಂದು ಫೈನಲ್ ಪ್ರವೇಶಿಸಿದ್ದಾರೆ.