ದೇಶರೀಲ್ಸ್ ಗಾಗಿ ಗರಿಗಳನ್ನು ಒಂದೊಂದಾಗಿ ಕಿತ್ತ ಯುವಕ; ನರಳಿ ನರಳಿ ನವಿಲು ಸಾವು: ವಿಡಿಯೋ ವೈರಲ್ ಬಳಿಕ ಆರೋಪಿ ಪರಾರಿ
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಿ ನವಿಲಿನ ಗರಿಯನ್ನು ಒಂದೊಂದಾಗಿ ಕಿತ್ತಿದ್ದು ಇದೀಗ ನವಿಲು ಮೃತಪಟ್ಟಿದೆ. ನವಿಲಿಗೆ ಚಿತ್ರಹಿಂಸೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.