ದೇಶಆರ್ ಎಸ್ ಎಸ್ ಸೇರಲು ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಯುವ ಜನರ ಆಸಕ್ತಿ: 7 ಲಕ್ಷಕ್ಕೂ ಹೆಚ್ಚು ಮನವಿ ಸ್ವೀಕಾರ
ಪ್ರತಿಪಕ್ಷಗಳ ಎಲ್ಲಾ ಟೀಕೆಗಳ ನಡುವೆ, ಕಳೆದ 5 ವರ್ಷಗಳಿಂದ ವಿಶೇಷವಾಗಿ ಯುವಜನರಲ್ಲಿ ಆರ್ಎಸ್ಎಸ್ ಸೇರುವ ಕ್ರೇಜ್ ಹೆಚ್ಚಾಗಿದೆ. ಆರ್ಎಸ್ಎಸ್ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದೆ