ಕ್ರಿಕೆಟ್IPL 2025: ದಾಖಲೆ ಹೊರತಾಗಿಯೂ ಮೈದಾನದಿಂದ ಕಣ್ಣೀರಾಕುತ್ತಲೇ ಹೊರನಡೆದ ವೈಭವ್ ಸೂರ್ಯವಂಶಿ!
14 ವರ್ಷ 23 ದಿನಗಳ ವಯಸ್ಸಿನ ಈ ಯುವ ಪ್ರತಿಭೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಮೊದಲ ಎಸೆತದಲ್ಲೇ ಅವರು ಅನುಭವಿ ಶಾರ್ದೂಲ್ ಠಾಕೂರ್ ಅವರ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದಾರೆ.