ವಿದೇಶಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಟ್ಟು ಪ್ರಾಣ ಬಿಟ್ಟ ಅಜ್ಜಿ!
ಕೊರೋನಾ ವೈರಸ್ ಚಿಕಿತ್ಸೆಗೆ ವೈದ್ಯಕೀಯ ಸಾಮಾಗ್ರಿಗಳ ಕೊರೆತೆ ವಿಶ್ವದೆಲ್ಲೆಡೆ ಎದುರಾಗಿದ್ದು, ವೈರಸ್ ನಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಕೊರೋನಾದಿಂದ ಬಳಲುತ್ತಿದ್ದ ಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಂಡು ಪ್ರಾಣ ಬಿಟ್ಟು ಅಪೂರ್ವ ತ್ಯಾಗ ಮೆರೆದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.