You tube

ಸಾನ್ವಿ ಸುದೀಪ್ ಹಾಡಿದ ಮಸ್ತ್ ಮಲೈಕಾ ಸಾಂಗ್ ಯೂಟ್ಯೂಬ್ ನಲ್ಲಿ ದಾಖಲೆ!
ಸಿನಿಮಾ ಸುದ್ದಿ

ಸಾನ್ವಿ ಸುದೀಪ್ ಹಾಡಿದ ಮಸ್ತ್ ಮಲೈಕಾ ಸಾಂಗ್ ಯೂಟ್ಯೂಬ್ ನಲ್ಲಿ ದಾಖಲೆ!

ಸರಿಗಮ ಕನ್ನಡ ಯೂಟ್ಯೂಬ್ ನಲ್ಲಿ ಮಸ್ತ್ ಮಲೈಕಾ ಗೀತೆ ಐದು ಮಿಲಿಯನ್ ಗಟ್ಟಲೇ ವ್ಯೂಸ್ ಕಂಡಿದೆ. ಈ ಮೂಲಕ ಕಿಚ್ಚನ ಮಾರ್ಕ್ ಚಿತ್ರದ ಹಾಡು ರೆಕಾರ್ಡ್ ಕ್ರಿಯೇಟ್ ಮಾಡಿದೆ.

ಬಾಲಿವುಡ್ ನಲ್ಲಿ ನೆಪೊಟಿಸಂ ವಿವಾದ: 'ಸಡಕ್ 2' ಟ್ರೈಲರ್ ಮೇಲೆ ಪರಿಣಾಮ, ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಡಿಸ್ಲೈಕ್!
ಬಾಲಿವುಡ್

ಬಾಲಿವುಡ್ ನಲ್ಲಿ ನೆಪೊಟಿಸಂ ವಿವಾದ: 'ಸಡಕ್ 2' ಟ್ರೈಲರ್ ಮೇಲೆ ಪರಿಣಾಮ, ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಡಿಸ್ಲೈಕ್!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನಲ್ಲಿ ನೆಪೊಟಿಸಂ ಜೋರಾಗಿ ಕೇಳಿಬರುತ್ತಿದೆ. ಇದರ ಪರಿಣಾಮ ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಿತ್ರಗಳ ಟೀಸರ್, ಟ್ರೈಲರ್ ಮೇಲೆ ಪರಿಣಾಮ ಬೀರುತ್ತಿದೆ.

'ಮಕ್ಕಳ ವಾಣಿ: ನಲಿಯೋಣ, ಕಲಿಯೋಣ' ಯುಟ್ಯೂಬ್ ಚಾನೆಲ್ ಗೆ ಸಿಎಂ ಚಾಲನೆ
ರಾಜ್ಯ

'ಮಕ್ಕಳ ವಾಣಿ: ನಲಿಯೋಣ, ಕಲಿಯೋಣ' ಯುಟ್ಯೂಬ್ ಚಾನೆಲ್ ಗೆ ಸಿಎಂ ಚಾಲನೆ

ಬೇಸಿಗೆ ರಜೆ, ಲಾಕ್ ಡೌನ್ ಹಿನ್ನಲೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಹಕಾರಿಯಾಗಲೆಂದೇ ಶಿಕ್ಷಣ ಇಲಾಖೆ ಪ್ರಪ್ರಥಮ ಪ್ರಯೋಗವಾಗಿ ಇಂದಿನಿಂದ ಆರಂಭಿಸಿರುವ ಮಕ್ಕಳ ಯುಟ್ಯೂಬ್ ಚಾನಲ್ ಗೆ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು. 

'ದಿ ವಿಲ್ಲನ್' ಟೈಟಲ್ ಸಾಂಗ್ ಬಿಡುಗಡೆ: 3 ಗಂಟೆಯಲ್ಲಿ ಸುಮಾರು 2 ಲಕ್ಷ ವೀಕ್ಷಣೆ
ಸಿನಿಮಾ ಸುದ್ದಿ

'ದಿ ವಿಲ್ಲನ್' ಟೈಟಲ್ ಸಾಂಗ್ ಬಿಡುಗಡೆ: 3 ಗಂಟೆಯಲ್ಲಿ ಸುಮಾರು 2 ಲಕ್ಷ ವೀಕ್ಷಣೆ

ಜೋಗಿ ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಸಿನಿಮಾ ಹಾಡು ರೀಲಿಸ್ ಆಗಿದ್ದು ಯೂ ಟ್ಯೂಬ್ ನಲ್ಲಿ ಭಾರೀ ಹವಾ ಮೂಡಿಸಿದೆ....

ಯೂಟ್ಯೂಬ್ ಚಾನೆಲ್ 10 ಸಾವಿರ ವೀಕ್ಷಣೆ ತಲುಪುವವರೆಗೆ ಅದರಲ್ಲಿ ಜಾಹೀರಾತು ಇಲ್ಲ!
ವಿಜ್ಞಾನ-ತಂತ್ರಜ್ಞಾನ

ಯೂಟ್ಯೂಬ್ ಚಾನೆಲ್ 10 ಸಾವಿರ ವೀಕ್ಷಣೆ ತಲುಪುವವರೆಗೆ ಅದರಲ್ಲಿ ಜಾಹೀರಾತು ಇಲ್ಲ!

ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುವುದು ಕೇವಲ ಕ್ರಿಯಾಶೀಲ ಕೆಲಸವಾಗಿರದೆ ಲಕ್ಷಾಂತರ ಜನರಿಗೆ ಆದಾಯದ ಮೂಲ ಕೂಡ ಆಗಿದೆ.

ಯೂಟ್ಯೂಬ್ ಬಳಕೆ ಮತ್ತು ಸುರಕ್ಷತೆಗೆ ಟಿಪ್ಸ್
ಲೇಖನ ಮಾಲೆ

ಯೂಟ್ಯೂಬ್ ಬಳಕೆ ಮತ್ತು ಸುರಕ್ಷತೆಗೆ ಟಿಪ್ಸ್

ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅವರೇ ಇಮೇಲ್ ಐಡಿಗಳನ್ನು ಕ್ರಿಯೇಟ್ ಮಾಡಿಕೊಳ್ಳುತ್ತಾರೆ, ತಮಗೇನು ಬೇಕೋ ಅದನ್ನು ಕದ್ದು ಮುಚ್ಚಿ ನೋಡುತ್ತಾರೆ ನಿಜ. ಆದರೆ....

ಬಾಲಕಿ ಮತ್ತು ವೃದ್ಧನ ಮದುವೆ ನೋಡಿ ಬೆರಗಾದ ಜನ
ವಿಶೇಷ

ಬಾಲಕಿ ಮತ್ತು ವೃದ್ಧನ ಮದುವೆ ನೋಡಿ ಬೆರಗಾದ ಜನ

65 ವರ್ಷದ ವೃದ್ಧ ಮತ್ತು 12 ವರ್ಷದ ಬಾಲಕಿ ಟೈಮ್ ಸ್ಕ್ವಾರ್ ನ ಮಧ್ಯದಲ್ಲಿ ನಿಂತುಕೊಂಡು ಫೋಸ್ ಕೊಡುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂದುಕೊಂಡಿರಾ...