ವಿದೇಶಭ್ರಷ್ಟಾಚಾರ ಆರೋಪ: ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪುತ್ರ ಯೋಶಿತಾ ರಾಜಪಕ್ಸೆ ಬಂಧನ
ಮಹಿಂದಾ ರಾಜಪಕ್ಸೆ ಅವರ ಮೂವರು ಪುತ್ರರಲ್ಲಿ ಯೋಶಿತಾ ಎರಡನೇಯವರು. ಅವರ ಚಿಕ್ಕಪ್ಪ ಮತ್ತು ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಕಳೆದ ವಾರ ಅದೇ ಮನೆಯಲ್ಲಿ- ಕತರಗಮದ ದಕ್ಷಿಣ ಧಾರ್ಮಿಕ ರೆಸಾರ್ಟ್ನಲ್ಲಿರುವ ರಜಾ ನಿವಾಸದಲ್ಲಿ ಪೊಲೀಸರು ವಿಚಾರಣೆ ನಡೆಸಿದರು.ನಡೆಸಿದ್ದರು.