ಕ್ರಿಕೆಟ್ಅಂತಿಮ ಕ್ಷಣದಲ್ಲಿ ಎಂಎಸ್ ಧೋನಿಯ ಕೆಟ್ಟ ನಿರ್ಧಾರ, ಪಂದ್ಯ ಕೈಚೆಲ್ಲುವಂತಾಯ್ತಾ: ಜಮೈಕಾ ಓಟಗಾರ ಯೋಹನ್ ಬ್ಲೇಕ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ "ಬಹಳ ಸಮಯದ ನಂತರ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ" ಎಂದು ಸ್ಟಾರ್ ಸ್ಪ್ರಿಂಟರ್ ಯೋಹನ್ ಬ್ಲೇಕ್ ಹೇಳಿದ್ದಾರೆ.