Yogi Adiyanath

"ಓವೈಸಿ ದೊಡ್ಡ ನಾಯಕ ಅವರ ಸವಾಲು ಸ್ವೀಕರಿಸುತ್ತೇವೆ ": ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ರಾಜಕೀಯ ಹೇಳಿಕೆಗಳು ಚುರುಕುಪಡೆಯುತ್ತಿವೆ.

ವಿವಾಹವಾಗಿ ಪುರುಷತ್ವ ಸಾಬೀತುಪಡಿಸಲು ಯೋಗಿ ಆದಿತ್ಯನಾಥ್ ಗೆ ಆಜಂ ಖಾನ್ ಸವಾಲು
ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಮದುವೆಯಾಗಿ ತಮ್ಮ ಪುರುಷತ್ವವನ್ನು ಸಾಬೀತುಪಡಿಸಲಿ ಎಂದು ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಸವಾಲು ಹಾಕಿದ್ದಾರೆ.

