Yogi

'ಬೇಲ್' ಚಿತ್ರದ 'ಕುಮಾರಿ' ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದ ನಿವೇದಿತಾ ಗೌಡ-ಯೋಗಿ!
ಸಿನಿಮಾ ಸುದ್ದಿ

'ಬೇಲ್' ಚಿತ್ರದ 'ಕುಮಾರಿ' ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದ ನಿವೇದಿತಾ ಗೌಡ-ಯೋಗಿ!

ಪವನ್ ಒಡೆಯರ್ ನಿರ್ದೇಶನದ ಬಹುತಾರಾಗಣದ 'ಬೇಲ್' ಚಿತ್ರದ 'ಕುಮಾರಿ' ಎಂಬ ವಿಶೇಷ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು 'ಲೂಸ್ ಮಾದ' ಯೋಗಿ ಮೈಚಳಿ ಬಿಟ್ಟು ಕುಣಿದಿದ್ದಾರೆ.

'ಲೂಸ್ ಮಾದ' ಆಗಿ ಬರುತ್ತಿದ್ದಾರೆ ನಟ ಯೋಗಿ; ಚಿತ್ರಕ್ಕೆ ರಂಜಿತ್ ಕುಮಾರ್ ಗೌಡ ಆ್ಯಕ್ಷನ್ ಕಟ್
ಸಿನಿಮಾ ಸುದ್ದಿ

'ಲೂಸ್ ಮಾದ' ಆಗಿ ಬರುತ್ತಿದ್ದಾರೆ ನಟ ಯೋಗಿ; ಚಿತ್ರಕ್ಕೆ ರಂಜಿತ್ ಕುಮಾರ್ ಗೌಡ ಆ್ಯಕ್ಷನ್ ಕಟ್

ಧರ್ಮೇಂದ್ರ ನಿರ್ಮಾಣದ ಈ ಚಿತ್ರದ ಮುಹೂರ್ತ ಜುಲೈ 31 ರಂದು ನಡೆಯಲಿದ್ದು, ಅಧಿಕೃತವಾಗಿ ಸೆಟ್ಟೇರಲಿದೆ.

'ನಾನು ಹೃದಯದಲ್ಲಿ ಯೋಗಿ': ಮುಂದಿನ ಪ್ರಧಾನಿ ಊಹಾಪೋಹಗಳ ಕುರಿತು ಯೋಗಿ ಆದಿತ್ಯನಾಥ್ ಸ್ಫೋಟಕ ಹೇಳಿಕೆ, Video!
ದೇಶ

'ನಾನು ಹೃದಯದಲ್ಲಿ ಯೋಗಿ': ಮುಂದಿನ ಪ್ರಧಾನಿ ಊಹಾಪೋಹಗಳ ಕುರಿತು ಯೋಗಿ ಆದಿತ್ಯನಾಥ್ ಸ್ಫೋಟಕ ಹೇಳಿಕೆ, Video!

ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು? ಈ ಪ್ರಶ್ನೆ ಭಾರತೀಯ ರಾಜಕೀಯದಲ್ಲಿ ಆಗಾಗ್ಗೆ ಉದ್ಭವಿಸುತ್ತದೆ. ಈ ಬಗ್ಗೆ ಚರ್ಚೆಯಾದಾಗಲೆಲ್ಲಾ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಸರು ಮೊದಲು ಬರುತ್ತದೆ.

ಯೋಗಿ ಆದಿತ್ಯನಾಥ್ ಭೇಟಿಯಾದ The Sabarmati Report ನಟ ವಿಕ್ರಾಂತ್ ಮಾಸ್ಸೆ
ದೇಶ

ಯೋಗಿ ಆದಿತ್ಯನಾಥ್ ಭೇಟಿಯಾದ The Sabarmati Report ನಟ ವಿಕ್ರಾಂತ್ ಮಾಸ್ಸೆ

ವಿಕ್ರಾಂತ್ ಮಾಸ್ಸೆ ಅವರ ಚಲನಚಿತ್ರ ದಿ ಸಬರಮತಿ ವರದಿ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮುಖ್ಯಮಂತ್ರಿಯವರ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇಬ್ಬರ ಫೋಟೋವನ್ನೂ ಶೇರ್ ಮಾಡಲಾಗಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ'ಚಿತ್ರದಲ್ಲಿ ನಟ ಯೋಗಿ ವಿಶೇಷ ಪಾತ್ರ!
ಸಿನಿಮಾ ಸುದ್ದಿ

ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ'ಚಿತ್ರದಲ್ಲಿ ನಟ ಯೋಗಿ ವಿಶೇಷ ಪಾತ್ರ!

ಗೌರಿ ಸಿನಿಮಾದ ಹೊಸ ಅಪ್ ಡೇಟ್ ಪ್ರಕಾರ ಸಿದ್ಲಿಂಗು ನಟ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇಂದ್ರಜಿತ್ ಮತ್ತು ಯೋಗಿ ಜೊತೆಗಿರುವ ಫೋಟೋ ಹಲವು ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಬ್ಯಾಚುಲರ್ ಪಾರ್ಟಿ ಚಿತ್ರದ ಟ್ರೈಲರ್
ಮನರಂಜನೆ

ಬ್ಯಾಚುಲರ್ ಪಾರ್ಟಿ ಚಿತ್ರದ ಟ್ರೈಲರ್

ನಟ ದಿಗಂತ್ ಮತ್ತು ಲೂಸ್ ಮಾದ ಖ್ಯಾತಿಯ ಯೋಗಿ ಅಭಿನಯದ ಬ್ಯಾಚುಲರ್ ಪಾರ್ಟಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

'ಹುಡುಗರು' ಬಳಿಕ 'ರೋಜಿ' ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ ನಟ ಶ್ರೀನಗರ ಕಿಟ್ಟಿ, ಯೋಗಿ
ಸಿನಿಮಾ ಸುದ್ದಿ

'ಹುಡುಗರು' ಬಳಿಕ 'ರೋಜಿ' ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ ನಟ ಶ್ರೀನಗರ ಕಿಟ್ಟಿ, ಯೋಗಿ

ಶೂನ್ಯಾ ನಿರ್ದೇಶನದ, ಲೂಸ್ ಮಾದ ಯೋಗಿ ನಟಿಸಿರುವ ರೋಸಿ ಸಿನಿಮಾ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ಸದ್ಯ ನಿರ್ಮಾಣ ಹಂತದಲ್ಲಿದೆ. ಇತ್ತೀಚಿನ ಅಪ್‌ಡೇಟ್ ಪ್ರಕಾರ, ನಟ ಶ್ರೀನಗರ ಕಿಟ್ಟಿ ಇದೀಗ ಚಿತ್ರತಂಡ ಸೇರಿಕೊಂಡಿದ್ದಾರೆ.

ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಚಿತ್ರದ ಪ್ರಮುಖ ಪಾತ್ರದಲ್ಲಿ ಲೂಸ್ ಮಾದ ಯೋಗಿ: ದೇವನೂರು ಚಂದ್ರು
ಸಿನಿಮಾ ಸುದ್ದಿ

ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಚಿತ್ರದ ಪ್ರಮುಖ ಪಾತ್ರದಲ್ಲಿ ಲೂಸ್ ಮಾದ ಯೋಗಿ: ದೇವನೂರು ಚಂದ್ರು

ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಚಿತ್ರಕ್ಕೆ ನಾಯಕಿಯಾಗಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಆಯ್ಕೆಯಾಗಿದ್ದರೆ, ಚಿತ್ರದಲ್ಲಿ ಲೂಸ್ ಮಾದ ಯೋಗಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ದೇವನೂರು ಚಂದ್ರು ಅವರ ಚೊಚ್ಚಲ ನಿರ್ದೇಶನದ ಗ್ರಾಮಾಯಣ ಸಿನಿಮಾ ಅಕ್ಟೋಬರ್ 6 ರಂದು ದೇವನೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.

'ಸಿದ್ಲಿಂಗು 2' ಗಾಗಿ ಸಜ್ಜಾಗುತ್ತಿದ್ದಾರೆ ಲೂಸ್ ಮಾದ ಯೋಗಿ; ರಮ್ಯಾ ಪಾತ್ರದ ಕುರಿತು ವಿಜಯ್ ಪ್ರಸಾದ್ ಹೇಳಿದ್ದೇನು?
ಸಿನಿಮಾ ಸುದ್ದಿ

'ಸಿದ್ಲಿಂಗು 2' ಗಾಗಿ ಸಜ್ಜಾಗುತ್ತಿದ್ದಾರೆ ಲೂಸ್ ಮಾದ ಯೋಗಿ; ರಮ್ಯಾ ಪಾತ್ರದ ಕುರಿತು ವಿಜಯ್ ಪ್ರಸಾದ್ ಹೇಳಿದ್ದೇನು?

2012ರಲ್ಲಿ ತೆರೆಕಂಡ ಸಿದ್ಲಿಂಗು ಚಿತ್ರ ಹಿಟ್ ಆಗಿತ್ತು. ಇದೀಗ ಕೆಲ ದಿನಗಳಿಂದ ಚಿತ್ರದ ಸೀಕ್ವೆಲ್ ಬಗೆಗಿನ ವರದಿಗಳು ಹರಿದಾಡುತ್ತಿವೆ. ನಿರ್ದೇಶಕ ವಿಜಯ ಪ್ರಸಾದ್ ಅವರು ಸದ್ಯ ಸ್ಕ್ರಿಪ್ಟಿಂಗ್‌ನ ಅಂತಿಮ ಹಂತದಲ್ಲಿದ್ದು, ಈ ಸಿನಿಮಾವನ್ನು ಶೀಘ್ರವೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.