ರಾಜ್ಯವಿಶ್ವ ಯೋಗ ದಿನಾಚರಣೆ: ಮೈಸೂರಿಗೆ ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ 'ಯೋಗ ಮ್ಯಾಟ್' ಬೆಲೆ ಏರಿಕೆ!
ಕಳೆದೆರಡು ತಿಂಗಳಿಂದ ಇಂಧನ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆಯಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗುತ್ತಿದ್ದು, ಇದರ ಬೆನ್ನಲ್ಲೇ ಬೆಲೆ ಏರಿಕೆ ಪಟ್ಟಿಗೆ ಹೊಸದಾಗಿ ಯೋಗ ಮ್ಯಾಟ್ ಸೇರ್ಪಡೆಗೊಂಡಿದೆ.