yetthinahole project

ಹಾಸಿಗೆ, ದಿಂಬು, ಮಂಚ ಎತ್ತಿಕೊಂಡು ಹೋಗಿ ಒಂದೆರಡು ಮನೆಗಳಲ್ಲಿ ಮಲಗಿದ್ದೇ ಸಾಧನೆ; ಬರೀ ಮಾತಾಡಿದ್ರೆ ಕೆಲಸ ಆಗುತ್ತಾ?
ಎತ್ತಿನಹೊಳೆ ಯೋಜನೆ ಅವರು ಪ್ರಾರಂಭ ಮಾಡಿದ ಯೋಜನೆ ಅಲ್ಲವಲ್ಲ ಅದು. ಅದಕ್ಕೆ ಅವರು ಮೊದಲಿನಿಂದಲೂ ಇದರ ಹೀಗೆ ಹೇಳುತ್ತಲೇ ಇದ್ದಾರೆ. ಬರೀ ತಪ್ಪು ಕಂಡುಹಿಡಿಯುವುದೇ ಅವರ ಕೆಲಸ. ನಾವು ಮಾಡಿದ್ದು ಸರಿಯಿಲ್ಲ, ಹಾಗಾದರೆ ಅವರು ಏನು ಮಾಡಿದ್ದಾರೆ ಎಂದು ಹೇಳಲಿ.

ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡಿ: ಕೇಂದ್ರ ಸಚಿವರ ಬಳಿ ಡಾ. ಕೆ.ಸುಧಾಕರ್ ಮನವಿ
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಸಚಿವ ಡಾ. ಕೆ.ಸುಧಾಕರ್ ಭೇಟಿ ಮಾಡಿ, ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡುವಂತೆ ಕೋರಿದರು.

