ಸೌದಿ ಅರೇಬಿಯಾ ವಿರುದ್ಧ ಭೀಕರ ದಾಳಿ ನಡೆಸಿದ್ದ ಬಂಡುಕೋರಪಡೆ ಹೌತಿ ವಿರುದ್ಧ ಇದೀಗ ಯೆಮೆನ್ ಪಡೆಗಳು ತೀವ್ರ ಪ್ರತಿದಾಳಿ ನಡೆಸಿವೆ. ಮೂರು ದಿನದಲ್ಲೇ ಬರೋಬ್ಬರಿ 2300ಕ್ಕೂ ಹೆಚ್ಚು ಹೌತಿಗಳನ್ನು ಯೆಮೆನ್ ಪಡೆ ಹತ್ಯೆ ಮಾಡಿದೆ.