ರಾಜ್ಯಮಹಿಳೆಗೆ ಲೈಂಗಿಕ ಕಿರುಕುಳ: ಯೆಮನ್ ಪ್ರಜೆ ಸೇರಿ ಇಬ್ಬರ ಬಂಧನ
ಹೊಸ ವರ್ಚಾಚರಣೆ ದಿನದಂದು ಎಂ.ಜಿ. ರಸ್ತೆಯಲ್ಲಿ ನಡೆದಿದ್ದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ ರಾಷ್ಟ್ರವ್ಯಾಪ್ತಿ ಚರ್ಚೆಗೆ ಗ್ರಾಸವಾಗಿರುವುದು ಹಸಿರಾಗಿರುವಾಗಲೇ ನಗರದಲ್ಲಿ ಮತ್ತೊಂದು ಲೈಂಗಿ ಕಿರುಕುಳ ಪ್ರಕರಣವೊಂದು ನಡೆದಿರುವುದು...