ರಾಜ್ಯಬಿಲ್ಡರ್ ಗಳಿಂದ ನಿಯಮ ಉಲ್ಲಂಘನೆ: ಸ್ವಾಧೀನಪತ್ರ ಕಳೆದುಕೊಂಡ 160 ಫ್ಲ್ಯಾಟ್ ಮಾಲೀಕರು!
ಬಿಲ್ಡರ್ ಗಳು ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಐಷಾರಾಮಿ ವಸತಿ ಯೋಜನೆಯಡಿಯಲ್ಲಿ ಯಹಲಂಕದ 160 ಫ್ಲಾಟ್ಗಳಿಗೆ ನೀಡಲಾಗಿದ್ದ ಆಕ್ಯುಪೆನ್ಸಿ (ಸ್ವಾಧೀನಪತ್ರ) ಪ್ರಮಾಣಪತ್ರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಿಂಪಡೆದುಕೊಂಡಿದೆ.