ರಾಜಕೀಯಹಿನ್ನೋಟ 2019: ಮೋದಿ 2.0, 1 ವರ್ಷದಲ್ಲಿ 5 ರಾಜ್ಯಗಳನ್ನು "ಕೈ"ಗೆ ಧಾರೆ ಎರೆದ ಬಿಜೆಪಿ...!
2019 ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬೆಳವಣಿಗೆಗಳಿಗೆ ಕಾರಣವಾದ ವರ್ಷ. ಈ ವರ್ಷದ ರಾಜಕೀಯ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಜನರ ನಡುವೆ ಚರ್ಚೆ, ವಾಗ್ವಾದ, ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿತ್ತು....